Skip to content
ThuthiThuthiThuthi
1 Chronicles · chapter 8 · verse 37

1 Chronicles 8:37 in Kannada

ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.

Mochanu binnanannu padedanu. Ivana maganu raaphanu, ivana maganu ellaasanu, ivana maganu aachelanu.

1 Chronicles 8:37 in English

King James Version (KJV)
And Moza begat Binea: Rapha [was] his son, Eleasah his son, Azel his son:
World English Bible (WEB)
Moza became the father of Binea. Raphah was his son, Eleasah his son, and Azel his son.
American Standard Version (ASV)
And Moza begat Binea; Raphah was his son, Eleasah his son, Azel his son.
Bible in Basic English (BBE)
And Moza was the father of Binea: Raphah was his son, Eleasah his son, Azel his son;
Darby Translation (DBY)
and Moza begot Binea: Rapha was his son, Eleasah his son, Azel his son.
Webster's Bible (WBS)
And Moza begat Bineah: Rapha [was] his son, Eleasah his son, Azel his son:
Young's Literal Translation (YLT)
and Moza begat Binea, Raphah [is] his son, Eleasah his son, Azel his son.

Read in context

  1. 35ವಿಾಕನ ಕುಮಾರರು--ಪಿತೋನನು, ಮೆಲೆಕನು, ತರೇಯನು, ಆಹಾಜನು.
  2. 36ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾ ಹನು ಆಲೆಮೆತೆನನ್ನೂ, ಅಜ್ಮಾವೆತನನ್ನೂ, ಜಿವ್ರೆಾ ಯನ್ನೂ ಪಡೆದನು. ಜಿವ್ರೆಾಯು ಮೋಚನನ್ನು ಪಡೆದನು.
  3. 37ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.
  4. 38ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು.
  5. 39ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
Read all of 1 Chronicles 8

Cross references

Original words (Hebrew)

1 Chronicles 8:37 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.