1 Chronicles · chapter 8 · verse 39
1 Chronicles 8:39 in Kannada
ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
Aachelana sahodaranaada eshekana kumaa ranu avana chochchala maganaada oolaamanu, eradaneyavanaada yeyooshanu, mooraneyava naada eleepheletanu.ee oolaamana kumaa raru--billugaararaagi yuddhadalli paraakramashaali galaagiddaru; avarige kumaararoo mommakkaloo nooraaaivattu mandiyaagiddaru. Ivarellaroo benyaaviాnana kumaararu.
1 Chronicles 8:39 in English
- King James Version (KJV)
- And the sons of Eshek his brother [were], Ulam his firstborn, Jehush the second, and Eliphelet the third.
- World English Bible (WEB)
- The sons of Eshek his brother: Ulam his firstborn, Jeush the second, and Eliphelet the third.
- American Standard Version (ASV)
- And the sons of Eshek his brother: Ulam his first-born, Jeush the second, and Eliphelet the third.
- Bible in Basic English (BBE)
- And the sons of Eshek his brother: Ulam his oldest son, Jeush the second, and Eliphelet the third.
- Darby Translation (DBY)
- And the sons of Eshek his brother were Ulam his firstborn, Jeush the second, and Eliphelet the third.
- Webster's Bible (WBS)
- And the sons of Eshek his brother [were] , Ulam his first-born, Jehush the second, and Eliphelet the third.
- Young's Literal Translation (YLT)
- And sons of Eshek his brother: Ulam his first-born, Jehush the second, and Eliphelet the third.
Read in context
- 37ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.
- 38ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು.
- 39ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
- 40ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.