Skip to content
ThuthiThuthiThuthi
1 Kings · chapter 13 · verse 16

1 Kings 13:16 in Kannada

ಅದಕ್ಕವನು--ನಾನು ನಿನ್ನ ಸಂಗಡ ಹಿಂತಿರುಗಲೂ ಕೂಡದು, ಒಳಗೆ ಹೋಗಲೂ ಕೂಡದು; ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವದಿಲ್ಲ, ನೀರು ಕುಡಿಯು ವದಿಲ್ಲ.

Adakkavanu--naanu ninna sangada hintirugaloo koodadu, olage hogaloo koodadu; ee sthaladalli ninna sangada rotti tinnuvadilla, neeru kudiyu vadilla.

1 Kings 13:16 in English

King James Version (KJV)
And he said, I may not return with thee, nor go in with thee: neither will I eat bread nor drink water with thee in this place:
World English Bible (WEB)
He said, “I may not return with you, nor go in with you. I will not eat bread or drink water with you in this place.
American Standard Version (ASV)
And he said, I may not return with thee, nor go in with thee; neither will I eat bread nor drink water with thee in this place:
Bible in Basic English (BBE)
But he said, I may not go back with you or go into your house; and I will not take food or a drink of water with you in this place;
Darby Translation (DBY)
And he said, I cannot return with thee, nor go in with thee; neither will I eat bread nor drink water with thee in this place.
Webster's Bible (WBS)
And he said, I may not return with thee, nor go in with thee: neither will I eat bread nor drink water with thee in this place:
Young's Literal Translation (YLT)
And he saith, 'I am not able to turn back with thee, and to go in with thee, nor do I eat bread or drink with thee water in this place,

Read in context

  1. 14ಆಗ ಅವನು--ನೀನು ಯೆಹೂದದಿಂದ ಬಂದ ದೇವರ ಮನುಷ್ಯನೋ ಅಂದನು.
  2. 15ಅದಕ್ಕ ವನು--ನಾನೇ ಅಂದನು. ಆಗ ಅವನಿಗೆ--ನೀನು ನನ್ನ ಮನೆಗೆ ಬಂದು ರೊಟ್ಟಿ ತಿನ್ನು ಅಂದನು.
  3. 16ಅದಕ್ಕವನು--ನಾನು ನಿನ್ನ ಸಂಗಡ ಹಿಂತಿರುಗಲೂ ಕೂಡದು, ಒಳಗೆ ಹೋಗಲೂ ಕೂಡದು; ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವದಿಲ್ಲ, ನೀರು ಕುಡಿಯು ವದಿಲ್ಲ.
  4. 17ಕರ್ತನ ಮಾತು--ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ; ಬಂದ ಮಾರ್ಗ ದಿಂದ ತಿರುಗಿ ಹೋಗಬೇಡ ಎಂದು ನನಗೆ ಹೇಳ ಲ್ಪಟ್ಟಿತು ಅಂದನು.
  5. 18ಇವನು ಅವನಿಗೆ--ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ; ಮತ್ತು ಒಬ್ಬ ದೂತನು ಕರ್ತನ ಮಾತಿನಿಂದ ನನಗೆ--ಅವನು ರೊಟ್ಟಿ ತಿಂದು ನೀರು ಕುಡಿಯಲು ಅವನನ್ನು ಹಿಂದಕ್ಕೆ ನಿನ್ನ ಮನೆಗೆ ಕರಕೊಂಡು ಬಾ ಎಂದು ಹೇಳಿದನು ಅಂದನು. ಆದರೆ ಇವನು ಅವನಿಗೆ ಸುಳ್ಳು ಹೇಳಿದನು.
Read all of 1 Kings 13

Cross references

Original words (Hebrew)

1 Kings 13:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.