1 Samuel · chapter 14 · verse 30
1 Samuel 14:30 in Kannada
ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು.
Ee dinadalli janaru tamage dorakida tamma shatrugala kolleyalli yaavadannaadaroo uchitavaagi tindiddare eshtu chennaagittu; yaakandare philishtiyaralli sanharisa lpadadavaru innoo hechchu mandi iddaare andanu.
1 Samuel 14:30 in English
- King James Version (KJV)
- How much more, if haply the people had eaten freely to day of the spoil of their enemies which they found? for had there not been now a much greater slaughter among the Philistines?
- World English Bible (WEB)
- How much more, if perhaps the people had eaten freely today of the plunder of their enemies which they found? For now there has been no great slaughter among the Philistines.”
- American Standard Version (ASV)
- How much more, if haply the people had eaten freely to-day of the spoil of their enemies which they found? for now hath there been no great slaughter among the Philistines.
- Bible in Basic English (BBE)
- How much more if the people had freely taken their food from the goods of those who were fighting against them! would there not have been much greater destruction among the Philistines?
- Darby Translation (DBY)
- How much more, if the people had eaten freely to-day of the spoil of their enemies which they found? for would there not now have been a much greater slaughter among the Philistines?
- Webster's Bible (WBS)
- How much more, if haply the people had eaten freely to-day of the spoil of their enemies which they found? for had there not been now a much greater slaughter among the Philistines?
- Young's Literal Translation (YLT)
- How much more if the people had well eaten to-day of the spoil of its enemies which it hath found, for now, the smiting hath not been great among the Philistines.'
Read in context
- 28ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.
- 29ಅದಕ್ಕೆ ಯೋನಾ ತಾನನು--ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ. ಇಗೋ, ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು.
- 30ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು.
- 31ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.
- 32ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು.
Cross references
Original words (Hebrew)
- more · H637אַף ʼaph
- haply · H3863לוּא lûwʼ
- people · H5971עַם ʻam
- eaten · H398אָכַל ʼâkal
- freely · H398אָכַל ʼâkal
- day · H3117יוֹם yôwm
- spoil · H7998שָׁלָל shâlâl
- enemies · H341אֹיֵב ʼôyêb
- found · H4672מָצָא mâtsâʼ
- greater · H7235רָבָה râbâh
- slaughter · H4347מַכָּה makkâh
- Philistines · H6430פְּלִשְׁתִּי Pᵉlishtîy