Skip to content
ThuthiThuthiThuthi
1 Samuel · chapter 20 · verse 16

1 Samuel 20:16 in Kannada

ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು.

Heegeye yonaataananu daaveedana maneya sangada odambadikeyannu maadikondu daaveedana shatrugalinda kartanu avashyavaagi kelali andanu.

1 Samuel 20:16 in English

King James Version (KJV)
So Jonathan made [a covenant] with the house of David, [saying], Let the LORD even require [it] at the hand of David’s enemies.
World English Bible (WEB)
So Jonathan made a covenant with David’s house, saying, “The LORD will require it at the hand of David’s enemies.”
American Standard Version (ASV)
So Jonathan made a covenant with the house of David, [saying], And Jehovah will require it at the hand of David’s enemies.
Bible in Basic English (BBE)
And if it comes about that the name of Jonathan is cut off from the family of David, the Lord will make David responsible.
Darby Translation (DBY)
And Jonathan made [a covenant] with the house of David, [saying,] Let Jehovah even require [it] at the hand of David's enemies!
Webster's Bible (WBS)
So Jonathan made [a covenant] with the house of David, [saying] , Let the LORD even require [it] at the hand of David's enemies.
Young's Literal Translation (YLT)
And Jonathan covenanteth with the house of David, and Jehovah hath sought [it] from the hand of the enemies of David;

Read in context

  1. 14ಕರ್ತನು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ. ಆದರೆ ನಾನು ಇನ್ನೂ ಬದುಕು ತ್ತಿರುವಾಗ ನಾನು ಸಾಯದ ಹಾಗೆ ನೀನು ಕರ್ತನ ದಯೆಯನ್ನು ನನ್ನ ಮೇಲೆ ತೋರಿಸಬೇಕಾದದ್ದಲ್ಲದೆ
  2. 15ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು.
  3. 16ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು.
  4. 17ಯೋನಾತಾನನು ದಾವೀದನನ್ನು ಪ್ರೀತಿ ಮಾಡಿದ್ದರಿಂದ ತಿರಿಗಿ ಅವನಿಂದ ಪ್ರಮಾಣ ತೆಗೆದುಕೊಂಡನು; ಅವನು ತನ್ನ ಪ್ರಾಣವನ್ನು ಪ್ರೀತಿ ಮಾಡಿದ ಹಾಗೆಯೇ ಅವನನ್ನು ಪ್ರೀತಿ ಮಾಡಿದನು.
  5. 18ಯೋನಾತಾನನು ದಾವೀದನಿಗೆ--ನಾಳೆ ಅಮಾ ವಾಸ್ಯೆ; ನೀನು ಅಲ್ಲಿ ಇಲ್ಲದಿರುವದರಿಂದ ನಿನ್ನ ಸ್ಥಳವು ಬರಿದಾಗಿರುವದು.
Read all of 1 Samuel 20

Cross references

Original words (Hebrew)

1 Samuel 20:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.