Skip to content
ThuthiThuthiThuthi
2 Kings · chapter 4 · verse 17

2 Kings 4:17 in Kannada

ಆ ಸ್ತ್ರೀಯು ಗರ್ಭಧರಿಸಿ ಎಲೀಷನು ತನಗೆ ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.

Aa streeyu garbhadharisi eleeshanu tanage helidante mundina varusha ade kaaladalli obba maganannu hettalu.

2 Kings 4:17 in English

King James Version (KJV)
And the woman conceived, and bare a son at that season that Elisha had said unto her, according to the time of life.
World English Bible (WEB)
The woman conceived, and bore a son at that season when the time came around, as Elisha had said to her.
American Standard Version (ASV)
And the woman conceived, and bare a son at that season, when the time came round, as Elisha had said unto her.
Bible in Basic English (BBE)
Then the woman became with child and gave birth to a son at the time named, in the year after, as Elisha had said to her.
Darby Translation (DBY)
And the woman conceived, and bore a son at that appointed time in the next year as Elisha had said to her.
Webster's Bible (WBS)
And the woman conceived, and bore a son at that season that Elisha had said to her, according to the time of life.
Young's Literal Translation (YLT)
And the woman conceiveth and beareth a son, at this season, according to the time of life, that Elisha spake of unto her.

Read in context

  1. 15ಪ್ರವಾ ದಿಯು--ಅವಳನ್ನು ಕರೆ ಅಂದನು. ಅವನು ಅವಳನ್ನು ಕರೆದಾಗ ಅವಳು ಬಾಗಲಲ್ಲಿ ನಿಂತಳು.
  2. 16ಆಗ ಅವನು--ನೀನು ಬರುವ ವರುಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಳ್ಳುವಿ ಅಂದನು. ಅದಕ್ಕವಳುಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಳಿಗೆ ನೀನು ಸುಳ್ಳು ಹೇಳಬೇಡ ಅಂದಳು.
  3. 17ಆ ಸ್ತ್ರೀಯು ಗರ್ಭಧರಿಸಿ ಎಲೀಷನು ತನಗೆ ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.
  4. 18ಆದರೆ ಆ ಮಗುವು ಬೆಳೆದಾಗ ಒಂದು ದಿನ ಅವನು ಬೆಳೆ ಕೊಯ್ಯುವವರ ಬಳಿಯಲ್ಲಿರುವ ತನ್ನ ತಂದೆಯ ಬಳಿಗೆ ಹೋದನು.
  5. 19ಆಗ ಅವನು ತನ್ನ ತಂದೆಗೆ--ನನ್ನ ತಲೆ, ನನ್ನ ತಲೆ ಅಂದನು. ತಂದೆಯು ಒಬ್ಬ ಹುಡುಗನಿಗೆ--ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು ಅಂದನು.
Read all of 2 Kings 4

Cross references

Original words (Hebrew)

2 Kings 4:17 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.