Skip to content
ThuthiThuthiThuthi
2 Samuel · chapter 22 · verse 19

2 Samuel 22:19 in Kannada

ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು.

Avaru nanaginta balishtha raagiddaru. Nanna aapattina divasadalli nanage addi yaagiddaru; aadare kartanu nanage aadhaara vaagiddanu.

2 Samuel 22:19 in English

King James Version (KJV)
They prevented me in the day of my calamity: but the LORD was my stay.
World English Bible (WEB)
They came on me in the day of my calamity, but the LORD was my support.
American Standard Version (ASV)
They came upon me in the day of my calamity; But Jehovah was my stay.
Bible in Basic English (BBE)
They came on me in the day of my trouble: but the Lord was my support.
Darby Translation (DBY)
They encountered me in the day of my calamity; But Jehovah was my stay.
Webster's Bible (WBS)
They fell upon me in the day of my calamity: but the LORD was my support.
Young's Literal Translation (YLT)
They are before me in a day of my calamity, And Jehovah is my support,

Read in context

  1. 17ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ವಿಸ್ತಾರವಾದ ನೀರುಗಳೊಳಗಿಂದ ನನ್ನನ್ನು ಎಳೆದನು.
  2. 18ನನ್ನ ಬಲವುಳ್ಳ ಶತ್ರುವಿಗೂ ನನ್ನ ಹಗೆಯವರಿಗೂ ನನ್ನನ್ನು ತಪ್ಪಿಸಿದನು;
  3. 19ಅವರು ನನಗಿಂತ ಬಲಿಷ್ಠ ರಾಗಿದ್ದರು. ನನ್ನ ಆಪತ್ತಿನ ದಿವಸದಲ್ಲಿ ನನಗೆ ಅಡ್ಡಿ ಯಾಗಿದ್ದರು; ಆದರೆ ಕರ್ತನು ನನಗೆ ಆಧಾರ ವಾಗಿದ್ದನು.
  4. 20ನನ್ನನ್ನು ವಿಶಾಲ ಸ್ಥಳಕ್ಕೆ ಹೊರಗೆ ತಂದನು; ಆತನು ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ತಪ್ಪಿಸಿಬಿಟ್ಟನು.
  5. 21ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು.
Read all of 2 Samuel 22

Cross references

Original words (Hebrew)

2 Samuel 22:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.