Skip to content
ThuthiThuthiThuthi
2 Timothy · chapter 2 · verse 25

2 Timothy 2:25 in Kannada

ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.

Edurisuvavarannu saatvikatvadinda tidduvavanu aagirabeku. Ondu vele devaru aa edurisuvavaralli pashchaattaapavannuntumaadi satyada tiluvalikeyannu avarige kottaanu.saitaa nana urlige biddu avana ishtadinda sere oyyalpattavaraada ivaru ondu vele echchettaaru.

2 Timothy 2:25 in English

King James Version (KJV)
In meekness instructing those that oppose themselves; if God peradventure will give them repentance to the acknowledging of the truth;
World English Bible (WEB)
in gentleness correcting those who oppose him. Perhaps God may give them repentance leading to a full knowledge of the truth,
American Standard Version (ASV)
in meekness correcting them that oppose themselves; if peradventure God may give them repentance unto the knowledge of the truth,
Bible in Basic English (BBE)
Gently guiding those who go against the teaching; if by chance God may give them a change of heart and true knowledge,
Darby Translation (DBY)
in meekness setting right those who oppose, if God perhaps may sometime give them repentance to acknowledgment of [the] truth,
Webster's Bible (WBS)
In meekness instructing those that oppose themselves; if God perhaps will give them repentance to the acknowledging of the truth:
Young's Literal Translation (YLT)
in meekness instructing those opposing — if perhaps God may give to them repentance to an acknowledging of the truth,

Read in context

  1. 23ಮೂಢರ ಬುದ್ಧಿಯಿಲ್ಲದ ವಿಚಾರಗಳು ಜಗಳಗಳಿಗೆ ಕಾರಣವಾಗಿವೆ ಎಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
  2. 24ಕರ್ತನ ಸೇವ ಕನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ತಾಳ್ಮೆಯುಳ್ಳವನೂ ಆಗಿರಬೇಕು.
  3. 25ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
  4. 26ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
Read all of 2 Timothy 2

Cross references

Original words (Greek)

2 Timothy 2:25 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.