Skip to content
ThuthiThuthiThuthi
Acts · chapter 10 · verse 25

Acts 10:25 in Kannada

ಪೇತ್ರನು ಒಳಗೆ ಬಂದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕರಿಸಿದನು.

Petranu olage bandaaga kornelyanu avanannu edurugondu avana paadakke biddu namaskarisidanu.

Acts 10:25 in English

King James Version (KJV)
And as Peter was coming in, Cornelius met him, and fell down at his feet, and worshipped [him].
World English Bible (WEB)
When Peter entered, Cornelius met him, fell down at his feet, and worshiped him.
American Standard Version (ASV)
And when it came to pass that Peter entered, Cornelius met him, and fell down at his feet, and worshipped him.
Bible in Basic English (BBE)
And when Peter came in, Cornelius came to him and, falling down at his feet, gave him worship.
Darby Translation (DBY)
And when Peter was now coming in, Cornelius met him, and falling down did [him] homage.
Webster's Bible (WBS)
And as Peter was coming in, Cornelius met him, and fell down at his feet, and worshiped [him] .
Young's Literal Translation (YLT)
and as it came that Peter entered in, Cornelius having met him, having fallen at [his] feet, did bow before [him];

Read in context

  1. 23ಆಗ ಪೇತ್ರನು ಅವರನ್ನು ಒಳಕ್ಕೆ ಕರೆದು ಸತ್ಕಾರ ಮಾಡಿದನು. ಮರುದಿನ ಅವನು ಎದ್ದು ಅವರ ಜೊತೆ ಯಲ್ಲಿ ಹೊರಟನು; ಯೊಪ್ಪದಲ್ಲಿದ್ದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
  2. 24ಮರುದಿನ ವಾದ ಮೇಲೆ ಅವರು ಕೈಸರೈಯಕ್ಕೆ ಸೇರಿದರು. ಕೊರ್ನೇಲ್ಯನು ತನ್ನ ಬಂಧುಬಳಗದವರನ್ನೂ ಹತ್ತಿರದ ಮಿತ್ರರನ್ನೂ ಕೂಡ ಕರೆಯಿಸಿ ಅವರಿಗಾಗಿ ಎದುರು ನೋಡುತ್ತಿದ್ದನು.
  3. 25ಪೇತ್ರನು ಒಳಗೆ ಬಂದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕರಿಸಿದನು.
  4. 26ಆದರೆ ಪೇತ್ರನು --ಏಳು, ನಾನು ಸಹ ಮನುಷ್ಯನು ಎಂದು ಹೇಳಿ ಅವನನ್ನು ಎತ್ತಿ
  5. 27ಅವನ ಸಂಗಡ ಸಂಭಾಷಣೆ ಮಾಡುತ್ತಾ ಮನೆಯೊಳಕ್ಕೆ ಬಂದನು. ಅಲ್ಲಿ ಬಹು ಜನರು ಕೂಡಿಬಂದಿರುವದನ್ನು ಕಂಡು
Read all of Acts 10

Cross references

Original words (Greek)

Acts 10:25 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.