Daniel · chapter 1 · verse 13
Daniel 1:13 in Kannada
ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು.
Aaga namma mukhagalu arasana bhojanada paalannu tinnuva yauvanasthara mukhagalu nimma munde kaanabarali; ninage kaanuva prakaara ninna sevakarige noduva haage maadu endu bedi kondanu.
Daniel 1:13 in English
- King James Version (KJV)
- Then let our countenances be looked upon before thee, and the countenance of the children that eat of the portion of the king’s meat: and as thou seest, deal with thy servants.
- World English Bible (WEB)
- Then let our faces be examined before you, and the face of the youths who eat of the king’s delicacies; and as you see, deal with your servants.”
- American Standard Version (ASV)
- Then let our countenances be looked upon before thee, and the countenance of the youths that eat of the king’s dainties; and as thou seest, deal with thy servants.
- Bible in Basic English (BBE)
- Then take a look at our faces and the faces of the young men who have food from the king's table; and, having seen them, do to your servants as it seems right to you.
- Darby Translation (DBY)
- then let our countenances be looked upon before thee, and the countenance of the youths that eat of the king's delicate food: and as thou shalt see, deal with thy servants.
- Webster's Bible (WBS)
- Then let our countenances be looked upon before thee, and the countenances of the children that eat of the portion of the king's provision: and as thou seest, deal with thy servants.
- Young's Literal Translation (YLT)
- and our appearance is seen before thee, and the appearance of the lads who are eating the king's portion of food, and as thou seest — deal with thy servants.'
Read in context
- 11ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ--
- 12ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ.
- 13ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು.
- 14ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ ಹತ್ತು ದಿವಸಗಳ ವರೆಗೂ ಅವರನ್ನು ಪರೀಕ್ಷಿಸಿದನು.
- 15ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು.
Original words (Hebrew)
- countenances · H4758מַרְאֶה marʼeh
- upon · H7200רָאָה râʼâh
- before · H6440פָּנִים pânîym
- countenance · H4758מַרְאֶה marʼeh
- children · H3206יֶלֶד yeled
- eat · H398אָכַל ʼâkal
- portion · H6598פַּתְבַּג pathbag
- king’s · H4428מֶלֶךְ melek
- meat · H6598פַּתְבַּג pathbag
- seest · H7200רָאָה râʼâh
- deal · H6213עָשָׂה ʻâsâh
- servants · H5650עֶבֶד ʻebed