Skip to content
ThuthiThuthiThuthi
Deuteronomy · chapter 18 · verse 7

Deuteronomy 18:7 in Kannada

ಅಲ್ಲಿ ಕರ್ತನ ಮುಂದೆ ನಿಂತು ಕೊಳ್ಳುವ ಅವನ ಸಹೋದರರಾದ ಲೇವಿಯರ ಹಾಗೆ ಅವನು ತನ್ನ ದೇವರಾದ ಕರ್ತನ ಹೆಸರಿ ನಲ್ಲಿ ಸೇವೆಮಾಡಬಹುದು.

Alli kartana munde nintu kolluva avana sahodararaada leviyara haage avanu tanna devaraada kartana hesari nalli sevemaadabahudu.

Deuteronomy 18:7 in English

King James Version (KJV)
Then he shall minister in the name of the LORD his God, as all his brethren the Levites [do], which stand there before the LORD.
World English Bible (WEB)
then he shall minister in the name of the LORD his God, as all his brothers the Levites do, who stand there before the LORD.
American Standard Version (ASV)
then he shall minister in the name of Jehovah his God, as all his brethren the Levites do, who stand there before Jehovah.
Bible in Basic English (BBE)
Then he will do the work of a priest in the name of the Lord his God, with all his brothers the Levites who are there before the Lord.
Darby Translation (DBY)
and shall serve in the name of Jehovah his God, as all his brethren the Levites that stand there before Jehovah,
Webster's Bible (WBS)
Then he shall minister in the name of the LORD his God, as all his brethren the Levites [do] , who stand there before the LORD.
Young's Literal Translation (YLT)
then he hath ministered in the name of Jehovah his God, like all his brethren, the Levites, who are standing there before Jehovah,

Read in context

  1. 5ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
  2. 6ಇದಲ್ಲದೆ ಲೇವಿಯು ಸಮಸ್ತ ಇಸ್ರಾಯೇಲಿನ ಲ್ಲಿರುವ ನಿನ್ನ ಯಾವ ಬಾಗಲುಗಳಿಂದ ಅವನು ಪ್ರವಾಸವಾಗಿರುವ ಸ್ಥಳದಿಂದ ಬಂದು ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಬಂದರೆ
  3. 7ಅಲ್ಲಿ ಕರ್ತನ ಮುಂದೆ ನಿಂತು ಕೊಳ್ಳುವ ಅವನ ಸಹೋದರರಾದ ಲೇವಿಯರ ಹಾಗೆ ಅವನು ತನ್ನ ದೇವರಾದ ಕರ್ತನ ಹೆಸರಿ ನಲ್ಲಿ ಸೇವೆಮಾಡಬಹುದು.
  4. 8ಅವರು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದಲ್ಲದೆ ಸಮವಾದ ಭಾಗಗಳನ್ನು ತಿನ್ನಬೇಕು.
  5. 9ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.
Read all of Deuteronomy 18

Cross references

Original words (Hebrew)

Deuteronomy 18:7 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.