Skip to content
ThuthiThuthiThuthi
Deuteronomy · chapter 28 · verse 16

Deuteronomy 28:16 in Kannada

ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ;

Pattanadalli ninage shaapa; holadalli ninage shaapa;

Deuteronomy 28:16 in English

King James Version (KJV)
Cursed [shalt] thou [be] in the city, and cursed [shalt] thou [be] in the field.
World English Bible (WEB)
You will be cursed in the city, and you will be cursed in the field.
American Standard Version (ASV)
Cursed shalt thou be in the city, and cursed shalt thou be in the field.
Bible in Basic English (BBE)
You will be cursed in the town and cursed in the field.
Darby Translation (DBY)
Cursed shalt thou be in the city, and cursed shalt thou be in the field.
Webster's Bible (WBS)
Cursed [shalt] thou [be] in the city, and cursed [shalt] thou [be] in the field.
Young's Literal Translation (YLT)
'Cursed [art] thou in the city, and cursed [art] thou in the field.

Read in context

  1. 14ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು.
  2. 15ಆದರೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಳ್ಳದೆ ಹೋದರೆ ಈ ಎಲ್ಲಾ ಶಾಪಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು.
  3. 16ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ;
  4. 17ನಿನ್ನ ಪುಟ್ಟಿಗೂ ಕಣಜಕ್ಕೂ ಶಾಪ.
  5. 18ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ.
Read all of Deuteronomy 28

Cross references

Original words (Hebrew)

Deuteronomy 28:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.