Skip to content
ThuthiThuthiThuthi
Deuteronomy · chapter 33 · verse 5

Deuteronomy 33:5 in Kannada

ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು.

Janara mukhyastharoo israayelina gotra galoo koodikondiddaaga aatanu yeshurooninalli arasanaagiddanu.

Deuteronomy 33:5 in English

King James Version (KJV)
And he was king in Jeshurun, when the heads of the people [and] the tribes of Israel were gathered together.
World English Bible (WEB)
He was king in Jeshurun, when the heads of the people were gathered, all the tribes of Israel together.
American Standard Version (ASV)
And he was king in Jeshurun, When the heads of the people were gathered, All the tribes of Israel together.
Bible in Basic English (BBE)
And there was a king in Jeshurun, when the heads of the people and the tribes of Israel came together.
Darby Translation (DBY)
And he was king in Jeshurun, When the heads of the people And the tribes of Israel were gathered together.
Webster's Bible (WBS)
And he was king in Jeshurun, when the heads of the people [and] the tribes of Israel were assembled.
Young's Literal Translation (YLT)
And he is in Jeshurun king, In the heads of the people gathering together, The tribes of Israel!

Read in context

  1. 3ಹೌದು, ಆತನು ಜನಗಳನ್ನು ಪ್ರೀತಿಮಾಡಿದನು. ಆತನ ಪರಿಶುದ್ಧರೆಲ್ಲರು ನಿನ್ನ ಕೈಯಲ್ಲಿ ಇದ್ದಾರೆ. ಅವರು ನಿನ್ನ ಪಾದದ ಬಳಿಯಲ್ಲಿ ಕೂತುಕೊಂಡು ನಿನ್ನ ವಾಕ್ಯಗಳನ್ನು ಹೊಂದುತ್ತಾರೆ.
  2. 4ಮೋಶೆ ನಮಗೆ ನ್ಯಾಯಪ್ರಮಾಣವನ್ನು ಆಜ್ಞಾಪಿ ಸಿದ್ದಾನೆ. ಅದೇ ಯಾಕೋಬನ ಸಭೆಯ ಬಾಧ್ಯತೆಯು.
  3. 5ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು.
  4. 6ರೂಬೇನನು ಸಾಯದೆ ಬದುಕಲಿ; ಅವನ ಜನ ಸ್ವಲ್ಪವಾಗದಿರಲಿ.
  5. 7ಯೂದನ ಆಶೀರ್ವಾದವು ಇದೇ; ಕರ್ತನೇ, ಯೂದನ ಶಬ್ದವನ್ನು ಕೇಳು; ಅವನನ್ನು ತನ್ನ ಜನರ ಬಳಿಗೆ ಸೇರಿಸು; ತನ್ನ ಕೈಗಳು ಅವನಿಗೆ ಸಾಕಾಗಿವೆ. ಅವನ ವೈರಿಗಳ ವಿಷಯದಲ್ಲಿ ಅವನಿಗೆ ಸಹಾಯ ವಾಗಿರು ಎಂದು ಹೇಳಿದನು.
Read all of Deuteronomy 33

Cross references

Original words (Hebrew)

Deuteronomy 33:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.