Deuteronomy · chapter 7 · verse 22
Deuteronomy 7:22 in Kannada
ನಿನ್ನ ದೇವರಾದ ಕರ್ತನು ಆ ಜನಾಂಗಗಳನ್ನು ನಿನ್ನ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವನು. ಅಡವಿಯ ಮೃಗಗಳು ನಿನ್ನ ಮೇಲೆ ಹೆಚ್ಚದ ಹಾಗೆ ಅವರನ್ನು ತ್ವರೆಯಾಗಿ ಸಂಹರಿಸಬಾರದು.
Ninna devaraada kartanu aa janaangagalannu ninna munde svalpa svalpavaagi horage haakuvanu. Adaviya mrugagalu ninna mele hechchada haage avarannu tvareyaagi sanharisabaaradu.
Deuteronomy 7:22 in English
- King James Version (KJV)
- And the LORD thy God will put out those nations before thee by little and little: thou mayest not consume them at once, lest the beasts of the field increase upon thee.
- World English Bible (WEB)
- The LORD your God will cast out those nations before you little by little. You may not consume them at once, lest the animals of the field increase on you.
- American Standard Version (ASV)
- And Jehovah thy God will cast out those nations before thee by little and little: thou mayest not consume them at once, lest the beasts of the field increase upon thee.
- Bible in Basic English (BBE)
- The Lord your God will send out the nations before you little by little; they are not to be rooted out quickly, for fear that the beasts of the field may be increased overmuch against you.
- Darby Translation (DBY)
- And Jehovah thy God will cast out those nations from before thee by little and little; thou shalt not be able to make an end of them at once, lest the beasts of the field increase upon thee.
- Webster's Bible (WBS)
- And the LORD thy God will drive out those nations before thee by little and little: thou mayest not consume them at once, lest the beasts of the field increase upon thee.
- Young's Literal Translation (YLT)
- 'And Jehovah thy God hath cast out these nations from thy presence little [by] little, (thou art not able to consume them hastily, lest the beast of the field multiply against thee),
Read in context
- 20ಇದಲ್ಲದೆ ಉಳಿದವರೂ ನಿನಗೆ ಮರೆಯಾಗಿ ಉಳುಕೊಂಡವರೂ ನಾಶವಾಗುವ ತನಕ ನಿನ್ನ ದೇವ ರಾದ ಕರ್ತನು ಕಡಜದ ಹುಳವನ್ನು ಅವರಲ್ಲಿ ಕಳುಹಿ ಸುವನು.
- 21ಅವರಿಗೆ ಹೆದರಬೇಡ, ನಿನ್ನ ದೇವರಾದ ಕರ್ತನು ಭಯಂಕರನಾದ ದೊಡ್ಡ ದೇವರಾಗಿ ನಿನ್ನ ಮಧ್ಯದಲ್ಲಿದ್ದಾನೆ.
- 22ನಿನ್ನ ದೇವರಾದ ಕರ್ತನು ಆ ಜನಾಂಗಗಳನ್ನು ನಿನ್ನ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವನು. ಅಡವಿಯ ಮೃಗಗಳು ನಿನ್ನ ಮೇಲೆ ಹೆಚ್ಚದ ಹಾಗೆ ಅವರನ್ನು ತ್ವರೆಯಾಗಿ ಸಂಹರಿಸಬಾರದು.
- 23ಆದರೂ ನಿನ್ನ ದೇವರಾದ ಕರ್ತನು ಅವುಗಳನ್ನು ನಿನಗೆ ಒಪ್ಪಿಸಿಬಿಡುವನು; ಅವರು ನಾಶವಾಗುವ ತನಕ ಅತ್ಯಧಿಕವಾಗಿ ಅವರನ್ನು ಸಂಹರಿಸುವನು.
- 24ಅವರ ಅರಸುಗಳನ್ನು ನಿನಗೆ ಒಪ್ಪಿಸುವನು. ನೀನು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ನಾಶಮಾಡುವಿ; ನೀನು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿನ್ನ ಮುಂದೆ ನಿಲ್ಲಲಾರನು.
Cross references
- Exodus 23:29–30 ವಿಮೋಚನಕಾಂಡ 23:29–30ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು.
- Joshua 15:63 ಯೆಹೋಶುವ 15:63ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ಈ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.
Original words (Hebrew)
- God · H430אֱלֹהִים ʼĕlôhîym
- out · H5394נָשַׁל nâshal
- those · H411אֵל ʼêl
- nations · H1471גּוֹי gôwy
- before · H6440פָּנִים pânîym
- little · H4592מְעַט mᵉʻaṭ
- little · H4592מְעַט mᵉʻaṭ
- mayest · H3201יָכֹל yâkôl
- consume · H3615כָּלָה kâlâh
- once · H4118מַהֵר mahêr
- beasts · H2416חַי chay
- field · H7704שָׂדֶה sâdeh
- increase · H7235רָבָה râbâh