Skip to content
ThuthiThuthiThuthi
Esther · chapter 1 · verse 2

Esther 1:2 in Kannada

ಆ ದಿವಸಗಳಲ್ಲಿ ಅರಸ ನಾದ ಅಹಷ್ವೇರೋಷನು ರಾಜಧಾನಿ ಶೂಷನ್‌ ಅರಮನೆಯಲ್ಲಿರುವ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿರುವಾಗ

Aa divasagalalli arasa naada ahashveroshanu raajadhaani shooshan aramaneyalliruva tanna raaja sinhaasanada mele kulitiruvaaga

Esther 1:2 in English

King James Version (KJV)
[That] in those days, when the king Ahasuerus sat on the throne of his kingdom, which [was] in Shushan the palace,
World English Bible (WEB)
in those days, when the King Ahasuerus sat on the throne of his kingdom, which was in Susa the palace,
American Standard Version (ASV)
that in those days, when the king Ahasuerus sat on the throne of his kingdom, which was in Shushan the palace,
Bible in Basic English (BBE)
That in those days, when King Ahasuerus was ruling in Shushan, his strong town,
Darby Translation (DBY)
in those days, when the king Ahasuerus sat on the throne of his kingdom, which was in Shushan the fortress,
Webster's Bible (WBS)
[That] in those days, when the king Ahasuerus sat on the throne of his kingdom, which [was] in Shushan the palace,
Young's Literal Translation (YLT)
in those days, at the sitting of the king Ahasuerus on the throne of his kingdom, that [is] in Shushan the palace,

Read in context

  1. 1ಅಹಷ್ವೇರೋಷನ ದಿವಸಗಳಲ್ಲಿ ಆದದ್ದುಆ ಅಹಷ್ವೇರೋಷನು ಭಾರತ ಮೊದ ಲ್ಗೊಂಡು ಕೂಷಿನವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತ್ಯಗಳನ್ನು ಆಳಿದನು;
  2. 2ಆ ದಿವಸಗಳಲ್ಲಿ ಅರಸ ನಾದ ಅಹಷ್ವೇರೋಷನು ರಾಜಧಾನಿ ಶೂಷನ್‌ ಅರಮನೆಯಲ್ಲಿರುವ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿರುವಾಗ
  3. 3ತನ್ನ ಆಳಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಸಮಸ್ತ ಪ್ರಧಾನರಿಗೂ ಸೇವಕ ರಿಗೂ ಔತಣವನ್ನು ಮಾಡಿಸಿದನು. ಪಾರಸಿಯ, ಮೇದ್ಯರ ಬಲವಾದ ಸೈನ್ಯವೂ ಪ್ರಾಂತ್ಯಗಳ ಶ್ರೇಷ್ಠರೂ ಪ್ರಧಾನರೂ ಅವನ ಬಳಿಯಲ್ಲಿದ್ದರು.
  4. 4ಅವನು ನೂರ ಎಂಭತ್ತು ದಿವಸಗಳ ವರೆಗೆ ತನ್ನ ಘನವುಳ್ಳ ರಾಜ್ಯದ ಐಶ್ವರ್ಯವನ್ನೂ ತನ್ನ ಅತ್ಯುತ್ತಮವಾಗಿದ್ದ ಮಹಿಮೆಯ ಸೌಂದರ್ಯವನ್ನೂ ತೋರಿಸಿದನು.
Read all of Esther 1

Cross references

Original words (Hebrew)

Esther 1:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.