Exodus · chapter 26 · verse 20
Exodus 26:20 in Kannada
ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ
Uttara dikkinalliruva adara mattondu paarshvakkoskara ippattu halage galannoo
Exodus 26:20 in English
- King James Version (KJV)
- And for the second side of the tabernacle on the north side [there shall be] twenty boards:
- World English Bible (WEB)
- For the second side of the tabernacle, on the north side, twenty boards,
- American Standard Version (ASV)
- and for the second side of the tabernacle, on the north side, twenty boards,
- Bible in Basic English (BBE)
- And twenty boards for the second side of the house on the north,
- Darby Translation (DBY)
- And for the other side of the tabernacle on the north side there shall be twenty boards.
- Webster's Bible (WBS)
- And for the second side of the tabernacle on the north side [there shall be] twenty boards:
- Young's Literal Translation (YLT)
- 'And for the second side of the tabernacle, for the north side, [are] twenty boards,
Read in context
- 18ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು.
- 19ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.
- 20ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ
- 21ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ
- 22ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು.