Exodus · chapter 26 · verse 22
Exodus 26:22 in Kannada
ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು.
Gudaarada pashchimada kadege aaru halagegalannoo maadabeku.
Exodus 26:22 in English
- King James Version (KJV)
- And for the sides of the tabernacle westward thou shalt make six boards.
- World English Bible (WEB)
- For the far side of the tabernacle westward you shall make six boards.
- American Standard Version (ASV)
- And for the hinder part of the tabernacle westward thou shalt make six boards.
- Bible in Basic English (BBE)
- And six boards for the back of the House on the west,
- Darby Translation (DBY)
- And for the rear of the tabernacle westward thou shalt make six boards.
- Webster's Bible (WBS)
- And for the sides of the tabernacle westward thou shalt make six boards.
- Young's Literal Translation (YLT)
- And for the sides of the tabernacle westward, thou dost make six boards.
Read in context
- 20ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ
- 21ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ
- 22ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು.
- 23ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು.
- 24ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು.