Exodus · chapter 28 · verse 22
Exodus 28:22 in Kannada
ಎದೆಪದಕದ ಮೇಲಿನ ಕೊನೆಯಲ್ಲಿ ಶುದ್ಧ ಬಂಗಾರದಿಂದ ಹೆಣೆದ ಸರಪಣಿಗಳನ್ನು ಮಾಡಬೇಕು.
Edepadakada melina koneyalli shuddha bangaaradinda heneda sarapanigalannu maadabeku.
Exodus 28:22 in English
- King James Version (KJV)
- And thou shalt make upon the breastplate chains at the ends [of] wreathen work [of] pure gold.
- World English Bible (WEB)
- You shall make on the breastplate chains like cords, of braided work of pure gold.
- American Standard Version (ASV)
- And thou shalt make upon the breastplate chains like cords, of wreathen work of pure gold.
- Bible in Basic English (BBE)
- And you are to make two chains of gold, twisted like cords, to be fixed to the priest's bag.
- Darby Translation (DBY)
- And thou shalt make on the breastplate chains of laced work, of wreathen work, of pure gold.
- Webster's Bible (WBS)
- And thou shalt make upon the breast-plate chains at the ends [of] wreathed work [of] pure gold.
- Young's Literal Translation (YLT)
- 'And thou hast made on the breastplate wreathed chains, work of thick bands, of pure gold;
Read in context
- 20ನಾಲ್ಕನೆಯ ಸಾಲಿನಲ್ಲಿ ಬೆರುಲ್ಲ ಗೋಮೇಧಕ ವಜ್ರಗಳಿರಬೇಕು. ಇವು ಚಿನ್ನದ ಜವೆಗಳಲ್ಲಿ ಸೇರಿಸಿದವುಗಳಾಗಿರಬೇಕು.
- 21ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳ ಹೆಸರುಗಳು ಳ್ಳವುಗಳಾಗಿ ಅವರ ಹೆಸರುಗಳ ಪ್ರಕಾರ ಅವು ಹನ್ನೆರಡಾ ಗಿರಬೇಕು. ಅವು ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಕುಲಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
- 22ಎದೆಪದಕದ ಮೇಲಿನ ಕೊನೆಯಲ್ಲಿ ಶುದ್ಧ ಬಂಗಾರದಿಂದ ಹೆಣೆದ ಸರಪಣಿಗಳನ್ನು ಮಾಡಬೇಕು.
- 23ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆ ಗಳನ್ನು ಮಾಡಿ ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.
- 24ಚಿನ್ನದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳ ಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.