Exodus · chapter 28 · verse 24
Exodus 28:24 in Kannada
ಚಿನ್ನದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳ ಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.
Chinnadinda heneda aa eradu sarapanigalannu edepadakada konegala lliruva eradu balegalalli serisabeku.
Exodus 28:24 in English
- King James Version (KJV)
- And thou shalt put the two wreathen [chains] of gold in the two rings [which are] on the ends of the breastplate.
- World English Bible (WEB)
- You shall put the two braided chains of gold in the two rings at the ends of the breastplate.
- American Standard Version (ASV)
- And thou shalt put the two wreathen chains of gold in the two rings at the ends of the breastplate.
- Bible in Basic English (BBE)
- Put the two gold chains on the two rings at the ends of the bag;
- Darby Translation (DBY)
- And thou shalt put the two wreathen [cords] of gold in the two rings on the ends of the breastplate;
- Webster's Bible (WBS)
- And thou shalt put the two wreathed [chains] of gold in the two rings [which are] on the ends of the breast-plate.
- Young's Literal Translation (YLT)
- and thou hast put the two thick bands of gold on the two rings at the ends of the breastplate;
Read in context
- 22ಎದೆಪದಕದ ಮೇಲಿನ ಕೊನೆಯಲ್ಲಿ ಶುದ್ಧ ಬಂಗಾರದಿಂದ ಹೆಣೆದ ಸರಪಣಿಗಳನ್ನು ಮಾಡಬೇಕು.
- 23ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆ ಗಳನ್ನು ಮಾಡಿ ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.
- 24ಚಿನ್ನದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳ ಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.
- 25ಹೆಣೆದ ಆ ಎರಡು ಸರಪಣಿಗಳ ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಯಲ್ಲಿ ಇರಿಸಬೇಕು.
- 26ಬಂಗಾರದಿಂದ ಎರಡು ಬಳೆ ಗಳನ್ನು ಮಾಡಿ ಎದೆಪದಕದ ಎರಡು ಅಂಚುಗಳಲ್ಲಿ ಸೇರಿಸಿ ಎಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು.