Exodus · chapter 36 · verse 16
Exodus 36:16 in Kannada
ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು.
Avanu aidu teregalannu bereyaagiyoo aaru teregalannu bereyaagiyoo jodisidanu.
Exodus 36:16 in English
- King James Version (KJV)
- And he coupled five curtains by themselves, and six curtains by themselves.
- World English Bible (WEB)
- He coupled five curtains by themselves, and six curtains by themselves.
- American Standard Version (ASV)
- And he coupled five curtains by themselves, and six curtains by themselves.
- Bible in Basic English (BBE)
- Five curtains were joined together to make one group, and six curtains were joined together to make the other group.
- Darby Translation (DBY)
- And he coupled five of the curtains by themselves, and six of the curtains by themselves.
- Webster's Bible (WBS)
- And he coupled five curtains by themselves, and six curtains by themselves.
- Young's Literal Translation (YLT)
- and he joineth the five curtains apart, and the six curtains apart.
Read in context
- 14ಈ ಗುಡಾರದ ಮೇಲಿನ ಡೇರೆಗೋಸ್ಕರ ಅವನು ಮೇಕೆಯ ಕೂದಲಿನ ಹನ್ನೊಂದು ತೆರೆಗಳನ್ನು ಮಾಡಿ ಸಿದನು.
- 15ಒಂದು ತೆರೆಯು ಮೂವತ್ತು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಹನ್ನೊಂದು ತೆರೆಗಳೂ ಒಂದೇ ಅಳತೆಯಾಗಿದ್ದವು.
- 16ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು.
- 17ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು.
- 18ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು.