Exodus · chapter 36 · verse 18
Exodus 36:18 in Kannada
ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು.
Adu onde dere aaguvante avugala joda nege avanu aivattu hittaaleya kondigalannu maadidanu.
Exodus 36:18 in English
- King James Version (KJV)
- And he made fifty taches [of] brass to couple the tent together, that it might be one.
- World English Bible (WEB)
- He made fifty clasps of bronze to couple the tent together, that it might be a unit.
- American Standard Version (ASV)
- And he made fifty clasps of brass to couple the tent together, that it might be one.
- Bible in Basic English (BBE)
- And fifty hooks of brass for joining them together to make the tent.
- Darby Translation (DBY)
- And he made fifty clasps of copper to couple the tent, that it might be one.
- Webster's Bible (WBS)
- And he made fifty buttons [of] brass to couple the tent together, that it might be one.
- Young's Literal Translation (YLT)
- and he maketh fifty hooks of brass to join the tent — to be one;
Read in context
- 16ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು.
- 17ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು.
- 18ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು.
- 19ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು.
- 20ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು.