Exodus · chapter 36 · verse 21
Exodus 36:21 in Kannada
ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು.
Ondu halageya uddalate hattu moladdaagiyooaa halageya agalalate onduvare moladdaagiyoo ittu.
Exodus 36:21 in English
- King James Version (KJV)
- The length of a board [was] ten cubits, and the breadth of a board one cubit and a half.
- World English Bible (WEB)
- Ten cubits was the length of a board, and a cubit and a half the width of each board.
- American Standard Version (ASV)
- Ten cubits was the length of a board, and a cubit and a half the breadth of each board.
- Bible in Basic English (BBE)
- The boards were ten cubits long and one cubit and a half wide.
- Darby Translation (DBY)
- ten cubits the length of the boards, and one cubit and a half the breadth of one board;
- Webster's Bible (WBS)
- The length of a board [was] ten cubits, and the breadth of a board one cubit and a half.
- Young's Literal Translation (YLT)
- ten cubits [is] the length of the [one] board, and a cubit and a half the breadth of the [one] board;
Read in context
- 19ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು.
- 20ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು.
- 21ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು.
- 22ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು.
- 23ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು.