Exodus · chapter 36 · verse 30
Exodus 36:30 in Kannada
ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು.
Intha entu halage galiddavu; pratiyondu halageya kelage eraderadu kaalugalante avugalige hadinaaru belliya kaalu galiddavu.
Exodus 36:30 in English
- King James Version (KJV)
- And there were eight boards; and their sockets [were] sixteen sockets of silver, under every board two sockets.
- World English Bible (WEB)
- There were eight boards and their sockets of silver, sixteen sockets—under every board two sockets.
- American Standard Version (ASV)
- And there were eight boards, and their sockets of silver, sixteen sockets; under every board two sockets.
- Bible in Basic English (BBE)
- So there were eight boards with sixteen bases of silver, two bases under every board.
- Darby Translation (DBY)
- and there were eight boards, and their silver bases: sixteen bases, under every board two bases.
- Webster's Bible (WBS)
- And there were eight boards; and their sockets [were] sixteen sockets of silver, under every board two sockets.
- Young's Literal Translation (YLT)
- and there have been eight boards; and their sockets of silver [are] sixteen sockets, two sockets under the one board.
Read in context
- 28ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.
- 29ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು.
- 30ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು.
- 31ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು,
- 32ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು.