Exodus · chapter 36 · verse 28
Exodus 36:28 in Kannada
ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.
Avanu gudaarada eradu paarshvagalalli ruva moolegalige eradu halagegalannu maadidanu.
Exodus 36:28 in English
- King James Version (KJV)
- And two boards made he for the corners of the tabernacle in the two sides.
- World English Bible (WEB)
- He made two boards for the corners of the tabernacle in the far part.
- American Standard Version (ASV)
- And two boards made he for the corners of the tabernacle in the hinder part.
- Bible in Basic English (BBE)
- And two boards for the angles at the back.
- Darby Translation (DBY)
- and he made two boards for the corners of the tabernacle at the rear;
- Webster's Bible (WBS)
- And two boards he made for the corners of the tabernacle in the two sides.
- Young's Literal Translation (YLT)
- and two boards hath he made for the corners of the tabernacle, in the two sides;
Read in context
- 26ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.
- 27ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.
- 28ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.
- 29ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು.
- 30ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು.