Skip to content
ThuthiThuthiThuthi
Exodus · chapter 7 · verse 13

Exodus 7:13 in Kannada

ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ.

Kartanu helidanteye pharohana hrudayavu aaga kathinavaayitu; avanu avara maatannu kelalilla.

Exodus 7:13 in English

King James Version (KJV)
And he hardened Pharaoh’s heart, that he hearkened not unto them; as the LORD had said.
World English Bible (WEB)
Pharaoh’s heart was hardened, and he didn’t listen to them, as the LORD had spoken.
American Standard Version (ASV)
And Pharaoh’s heart was hardened, and he hearkened not unto them; as Jehovah had spoken.
Bible in Basic English (BBE)
But Pharaoh's heart was made hard, and he did not give ear to them, as the Lord had said.
Darby Translation (DBY)
And Pharaoh's heart was stubborn, and he hearkened not to them, as Jehovah had said.
Webster's Bible (WBS)
And he hardened Pharaoh's heart that he hearkened not to them; as the LORD had said.
Young's Literal Translation (YLT)
and the heart of Pharaoh is strong, and he hath not hearkened unto them, as Jehovah hath spoken.

Read in context

  1. 11ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು.
  2. 12ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
  3. 13ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ.
  4. 14ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು.
  5. 15ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು
Read all of Exodus 7

Cross references

Original words (Hebrew)

Exodus 7:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.