Skip to content
ThuthiThuthiThuthi
Exodus · chapter 10 · verse 20

Exodus 10:20 in Kannada

ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸದೆ ಹೋದನು.

Aadare kartanu pharohana hrudayavannu kathinamaadiddarinda avanu israayel makkalannu kaluhisade hodanu.

Exodus 10:20 in English

King James Version (KJV)
But the LORD hardened Pharaoh’s heart, so that he would not let the children of Israel go.
World English Bible (WEB)
But the LORD hardened Pharaoh’s heart, and he didn’t let the children of Israel go.
American Standard Version (ASV)
But Jehovah hardened Pharaoh’s heart, and he did not let the children of Israel go.
Bible in Basic English (BBE)
But the Lord made Pharaoh's heart hard, and he did not let the children of Israel go.
Darby Translation (DBY)
And Jehovah made Pharaoh's heart stubborn, and he did not let the children of Israel go.
Webster's Bible (WBS)
But the LORD hardened Pharaoh's heart, so that he would not let the children of Israel go.
Young's Literal Translation (YLT)
and Jehovah strengtheneth the heart of Pharaoh, and he hath not sent the sons of Israel away.

Read in context

  1. 18ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.
  2. 19ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.
  3. 20ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸದೆ ಹೋದನು.
  4. 21ಆಗ ಕರ್ತನು ಮೋಶೆಗೆ--ಐಗುಪ್ತದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು ಅಂದನು.
  5. 22ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ ಐಗುಪ್ತದೇಶದಲ್ಲೆಲ್ಲಾ ಮೂರು ದಿನಗಳ ವರೆಗೆ ಘೋರವಾದ ಕತ್ತಲು ಕವಿಯಿತು.
Read all of Exodus 10

Cross references

Original words (Hebrew)

Exodus 10:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.