Ezra · chapter 7 · verse 3
Ezra 7:3 in Kannada
ಇವನು ಅಮ ರ್ಯನ ಮಗನು, ಇವನು ಅಜರ್ಯನ ಮಗನು,
Ivanu ama ryana maganu, ivanu ajaryana maganu,
Ezra 7:3 in English
- King James Version (KJV)
- The son of Amariah, the son of Azariah, the son of Meraioth,
- World English Bible (WEB)
- the son of Amariah, the son of Azariah, the son of Meraioth,
- American Standard Version (ASV)
- the son of Amariah, the son of Azariah, the son of Meraioth,
- Bible in Basic English (BBE)
- The son of Amariah, the son of Azariah, the son of Meraioth,
- Darby Translation (DBY)
- the son of Amariah, the son of Azariah, the son of Meraioth,
- Webster's Bible (WBS)
- The son of Amariah, the son of Azariah, the son of Meraioth,
- Young's Literal Translation (YLT)
- son of Amariah, son of Azariah, son of Meraioth,
Read in context
- 1ಈ ಕಾರ್ಯಗಳಾದ ತರುವಾಯ ಎಜ್ರನು ಪಾರಸಿಯರ ಅರಸನಾದ ಅರ್ತಷಸ್ತನ ಆಳಿಕೆ ಯಲ್ಲಿ ಬಾಬೆಲಿನಿಂದ ಹೊರಟುಹೋದನು. ಇವನು ಸೆರಾಯ ಮಗನು, ಇವನು ಅಜರ್ಯನ ಮಗನು,
- 2ಇವನು ಹಿಲ್ಕೀಯನ ಮಗನು, ಇವನು ಶಲ್ಲೂಮನ ಮಗನು, ಇವನು ಚಾದೋಕನ ಮಗನು, ಇವನು ಅಹೀಟೂಬನ ಮಗನು,
- 3ಇವನು ಅಮ ರ್ಯನ ಮಗನು, ಇವನು ಅಜರ್ಯನ ಮಗನು,
- 4ಇವನು ಮೆರಾಯೋತನ ಮಗನು, ಇವನು ಜೆರಹ್ಯನ ಮಗನು, ಇವನು ಉಜ್ಜೀಯನ ಮಗನು, ಇವನು ಬುಕ್ಕೀಯ ಮಗನು,
- 5ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.