Skip to content
ThuthiThuthiThuthi
Ezra · chapter 7 · verse 5

Ezra 7:5 in Kannada

ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.

Ivanu abeeshoovana maganu, ivanu pheenehaasana maganu, ivanu ellaajaarana maganu, ivanu pradhaana yaajaka naada aaronana maganu.

Ezra 7:5 in English

King James Version (KJV)
The son of Abishua, the son of Phinehas, the son of Eleazar, the son of Aaron the chief priest:
World English Bible (WEB)
the son of Abishua, the son of Phinehas, the son of Eleazar, the son of Aaron the chief priest—
American Standard Version (ASV)
the son of Abishua, the son of Phinehas, the son of Eleazar, the son of Aaron the chief priest—
Bible in Basic English (BBE)
The son of Abishua, the son of Phinehas, the son of Eleazar, the son of Aaron the chief priest:
Darby Translation (DBY)
the son of Abishua, the son of Phinehas, the son of Eleazar, the son of Aaron the chief priest,
Webster's Bible (WBS)
The son of Abishua, the son of Phinehas, the son of Eleazar, the son of Aaron the chief priest:
Young's Literal Translation (YLT)
son of Abishua, son of Phinehas, son of Eleazar, son of Aaron the head priest;

Read in context

  1. 3ಇವನು ಅಮ ರ್ಯನ ಮಗನು, ಇವನು ಅಜರ್ಯನ ಮಗನು,
  2. 4ಇವನು ಮೆರಾಯೋತನ ಮಗನು, ಇವನು ಜೆರಹ್ಯನ ಮಗನು, ಇವನು ಉಜ್ಜೀಯನ ಮಗನು, ಇವನು ಬುಕ್ಕೀಯ ಮಗನು,
  3. 5ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.
  4. 6ಈ ಎಜ್ರನು ಇಸ್ರಾ ಯೇಲ್‌ ದೇವರಾಗಿರುವ ಕರ್ತನು ಕೊಟ್ಟ ಮೋಶೆಯ ನ್ಯಾಯಪ್ರಮಾಣದಲ್ಲಿ ನುರಿತ ಶಾಸ್ತ್ರಿಯಾಗಿದ್ದನು. ಇವನ ಮೇಲೆ ಅವನ ದೇವರಾಗಿರುವ ಕರ್ತನ ಕೈ ಇದ್ದ ಪ್ರಕಾರವೇ ಅರಸನು ಇವನಿಗೆ ಕೇಳಿದ್ದನ್ನೆಲ್ಲಾ ಕೊಟ್ಟನು.
  5. 7ಇದಲ್ಲದೆ ಇವನ ಸಂಗಡ ಇಸ್ರಾಯೇಲ್‌ ಮಕ್ಕಳಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ನೆತಿನಿ ಯರಲ್ಲಿಯೂ ಕೆಲವರು ಅರ್ತಷಸ್ತನ ಆಳಿಕೆಯು ಏಳನೇ ವರುಷದಲ್ಲಿ ಯೆರೂಸಲೇಮಿಗೆ ಹೋದರು.
Read all of Ezra 7

Cross references

Original words (Hebrew)

Ezra 7:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.