Skip to content
ThuthiThuthiThuthi
Genesis · chapter 1 · verse 18

Genesis 1:18 in Kannada

ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.

Idallade avu hagalannu mattu raatriyannu aaluvadakkoo belakannu kattaleyinda bere maaduvadakkoo irisidanu. Devaru adannu olleyadendu nodidanu.

Genesis 1:18 in English

King James Version (KJV)
And to rule over the day and over the night, and to divide the light from the darkness: and God saw that [it was] good.
World English Bible (WEB)
and to rule over the day and over the night, and to divide the light from the darkness. God saw that it was good.
American Standard Version (ASV)
and to rule over the day and over the night, and to divide the light from the darkness: and God saw that it was good.
Bible in Basic English (BBE)
To have rule over the day and the night, and for a division between the light and the dark: and God saw that it was good.
Darby Translation (DBY)
and to rule during the day and during the night, and to divide between the light and the darkness. And God saw that it was good.
Webster's Bible (WBS)
And to rule over the day, and over the night, and to divide the light from the darkness: and God saw that it [was] good.
Young's Literal Translation (YLT)
and to rule over day and over night, and to make a separation between the light and the darkness; and God seeth that [it is] good;

Read in context

  1. 16ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು.
  2. 17ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು.
  3. 18ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
  4. 19ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.
  5. 20ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು.
Read all of Genesis 1

Cross references

Original words (Hebrew)

Genesis 1:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.