Genesis · chapter 11 · verse 12
Genesis 11:12 in Kannada
ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು.
Arpakshadanu moovattaidu varushadavanaa giddaaga avaninda shelahanu huttidanu.
Genesis 11:12 in English
- King James Version (KJV)
- And Arphaxad lived five and thirty years, and begat Salah:
- World English Bible (WEB)
- Arpachshad lived thirty-five years and became the father of Shelah.
- American Standard Version (ASV)
- And Arpachshad lived five and thirty years, and begat Shelah:
- Bible in Basic English (BBE)
- And Arpachshad was thirty-five years old when he became the father of Shelah:
- Darby Translation (DBY)
- And Arphaxad lived thirty-five years, and begot Shelah.
- Webster's Bible (WBS)
- And Arphaxad lived five and thirty years, and begat Salah.
- Young's Literal Translation (YLT)
- And Arphaxad hath lived five and thirty years, and begetteth Salah.
Read in context
- 10ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
- 11ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ ಶೇಮನು ಐನೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 12ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು.
- 13ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 14ಶೆಲಹನು ಮೂವತ್ತು ವರುಷದವನಾಗಿದ್ದಾಗ ಅವನಿಂದ ಎಬರನು ಹುಟ್ಟಿದನು.