Genesis · chapter 11 · verse 14
Genesis 11:14 in Kannada
ಶೆಲಹನು ಮೂವತ್ತು ವರುಷದವನಾಗಿದ್ದಾಗ ಅವನಿಂದ ಎಬರನು ಹುಟ್ಟಿದನು.
Shelahanu moovattu varushadavanaagiddaaga avaninda ebaranu huttidanu.
Genesis 11:14 in English
- King James Version (KJV)
- And Salah lived thirty years, and begat Eber:
- World English Bible (WEB)
- Shelah lived thirty years, and became the father of Eber.
- American Standard Version (ASV)
- And Shelah lived thirty years, and begat Eber:
- Bible in Basic English (BBE)
- And Shelah was thirty years old when he became the father of Eber:
- Darby Translation (DBY)
- And Shelah lived thirty years, and begot Eber.
- Webster's Bible (WBS)
- And Salah lived thirty years, and begat Eber:
- Young's Literal Translation (YLT)
- And Salah hath lived thirty years, and begetteth Eber.
Read in context
- 12ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು.
- 13ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 14ಶೆಲಹನು ಮೂವತ್ತು ವರುಷದವನಾಗಿದ್ದಾಗ ಅವನಿಂದ ಎಬರನು ಹುಟ್ಟಿದನು.
- 15ಶೆಲಹನಿಂದ ಎಬರನು ಹುಟ್ಟಿದ ಮೇಲೆ ಶೆಲಹನು ನಾನೂರ ಮೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 16ಎಬರನು ಮೂವತ್ತುನಾಲ್ಕು ವರುಷದವ ನಾಗಿದ್ದಾಗ ಅವನಿಂದ ಪೆಲೆಗನು ಹುಟ್ಟಿದನು.