Genesis · chapter 11 · verse 21
Genesis 11:21 in Kannada
ರೆಗೂವ ನಿಂದ ಸೆರೂಗನು ಹುಟ್ಟಿದ ಮೇಲೆ ರೆಗೂವನು ಇನ್ನೂರ ಏಳು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
Regoova ninda serooganu huttida mele regoovanu innoora elu varusha badukidanu. Avaninda kumaararoo kumaarteyaroo huttidaru.
Genesis 11:21 in English
- King James Version (KJV)
- And Reu lived after he begat Serug two hundred and seven years, and begat sons and daughters.
- World English Bible (WEB)
- Reu lived two hundred seven years after he became the father of Serug, and became the father of more sons and daughters.
- American Standard Version (ASV)
- and Reu lived after he begat Serug two hundred and seven years, and begat sons and daughters.
- Bible in Basic English (BBE)
- And after the birth of Serug, Reu went on living for two hundred and seven years, and had sons and daughters:
- Darby Translation (DBY)
- And Reu lived after he had begotten Serug two hundred and seven years, and begot sons and daughters.
- Webster's Bible (WBS)
- And Reu lived after he begat Serug two hundred and seven years, and begat sons and daughters.
- Young's Literal Translation (YLT)
- And Reu liveth after his begetting Serug two hundred and seven years, and begetteth sons and daughters.
Read in context
- 19ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ ಪೆಲೆಗನು ಇನ್ನೂರ ಒಂಭತ್ತು ವರುಷ ಬದುಕಿದನು. ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
- 20ರೆಗೂವನು ಮೂವತ್ತೆರಡು ವರುಷದವನಾಗಿದ್ದಾಗ ಅವನಿಂದ ಸೆರೂಗನು ಹುಟ್ಟಿದನು.
- 21ರೆಗೂವ ನಿಂದ ಸೆರೂಗನು ಹುಟ್ಟಿದ ಮೇಲೆ ರೆಗೂವನು ಇನ್ನೂರ ಏಳು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 22ಸೆರೂಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ನಾಹೋರನು ಹುಟ್ಟಿದನು.
- 23ಸೆರೂಗ ನಿಂದ ನಾಹೋರನು ಹುಟ್ಟಿದ ಮೇಲೆ ಸೆರೂಗನು ಇನ್ನೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.