Genesis · chapter 11 · verse 22
Genesis 11:22 in Kannada
ಸೆರೂಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ನಾಹೋರನು ಹುಟ್ಟಿದನು.
Serooganu moovattu varushadavanaagiddaaga avaninda naahoranu huttidanu.
Genesis 11:22 in English
- King James Version (KJV)
- And Serug lived thirty years, and begat Nahor:
- World English Bible (WEB)
- Serug lived thirty years, and became the father of Nahor.
- American Standard Version (ASV)
- And Serug lived thirty years, and begat Nahor:
- Bible in Basic English (BBE)
- And Serug was thirty years old when he became the father of Nahor:
- Darby Translation (DBY)
- And Serug lived thirty years, and begot Nahor.
- Webster's Bible (WBS)
- And Serug lived thirty years, and begat Nahor:
- Young's Literal Translation (YLT)
- And Serug liveth thirty years, and begetteth Nahor.
Read in context
- 20ರೆಗೂವನು ಮೂವತ್ತೆರಡು ವರುಷದವನಾಗಿದ್ದಾಗ ಅವನಿಂದ ಸೆರೂಗನು ಹುಟ್ಟಿದನು.
- 21ರೆಗೂವ ನಿಂದ ಸೆರೂಗನು ಹುಟ್ಟಿದ ಮೇಲೆ ರೆಗೂವನು ಇನ್ನೂರ ಏಳು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 22ಸೆರೂಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ನಾಹೋರನು ಹುಟ್ಟಿದನು.
- 23ಸೆರೂಗ ನಿಂದ ನಾಹೋರನು ಹುಟ್ಟಿದ ಮೇಲೆ ಸೆರೂಗನು ಇನ್ನೂರು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 24ನಾಹೋರನು ಇಪ್ಪತ್ತೊಂಭತ್ತು ವರುಷದವನಾಗಿ ದ್ದಾಗ ಅವನಿಂದ ತೆರಹನು ಹುಟ್ಟಿದನು.