Skip to content
ThuthiThuthiThuthi
Genesis · chapter 14 · verse 6

Genesis 14:6 in Kannada

ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.

Avara betta vaada seyaarinalli horiyarannoo aranyakke saviాpavaada elpaaraanina varegoo avarannu sanharisidaru.

Genesis 14:6 in English

King James Version (KJV)
And the Horites in their mount Seir, unto El-paran, which [is] by the wilderness.
World English Bible (WEB)
and the Horites in their Mount Seir, to El Paran, which is by the wilderness.
American Standard Version (ASV)
and the Horites in their mount Seir, unto El-paran, which is by the wilderness.
Bible in Basic English (BBE)
And the Horites in their mountain Seir, driving them as far as El-paran, which is near the waste land.
Darby Translation (DBY)
and the Horites on their mount Seir, to El-Paran, which is by the wilderness.
Webster's Bible (WBS)
And the Horites in their mount Seir, to El-paran, which [is] by the wilderness.
Young's Literal Translation (YLT)
and the Horites in their mount Seir, unto El-Paran, which [is] by the wilderness;

Read in context

  1. 4ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.
  2. 5ಹದಿನಾಲ್ಕನೆಯ ವರುಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್‌ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ
  3. 6ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.
  4. 7ಅವರು ಹಿಂತಿರುಗಿ ಕಾದೇಶ್‌ ಎಂಬ ಎನ್ಮಿಷ್ಪಾಟಿಗೆ ಬಂದು ಅಮಾಲೆಕ್ಯರ ಎಲ್ಲಾ ಬೈಲನ್ನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಸಂಹರಿಸಿದರು.
  5. 8ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಾಮಿನ ಅರಸನೂ ಚೋಗ ರೆಂಬ ಬೇಲದ ಅರಸನೂ ಹೊರಟು
Read all of Genesis 14

Cross references

Original words (Hebrew)

Genesis 14:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.