Genesis · chapter 2 · verse 10
Genesis 2:10 in Kannada
ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು.
Totavannu toyisuvadakkiruva nadiyu edeninolaginda horatu allinda bhaagavaagi naalku shaakhegalaayitu.
Genesis 2:10 in English
- King James Version (KJV)
- And a river went out of Eden to water the garden; and from thence it was parted, and became into four heads.
- World English Bible (WEB)
- A river went out of Eden to water the garden; and from there it was parted, and became the source of four rivers.
- American Standard Version (ASV)
- And a river went out of Eden to water the garden; and from thence it was parted, and became four heads.
- Bible in Basic English (BBE)
- And a river went out of Eden giving water to the garden; and from there it was parted and became four streams.
- Darby Translation (DBY)
- And a river went out of Eden, to water the garden; and from thence it was parted, and became four main streams.
- Webster's Bible (WBS)
- And a river went out of Eden to water the garden: and from thence it was parted, and became into four heads.
- Young's Literal Translation (YLT)
- And a river is going out from Eden to water the garden, and from thence it is parted, and hath become four chief [rivers];
Read in context
- 8ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು.
- 9ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು.
- 10ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು.
- 11ಮೊದಲನೆಯದರ ಹೆಸರು ಪೀಶೋನ್; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು; ಅದರಲ್ಲಿ ಬಂಗಾರವಿದೆ.
- 12ಆ ದೇಶದ ಬಂಗಾರವು ಉತ್ತಮವಾದದ್ದು; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ.