Skip to content
ThuthiThuthiThuthi
Genesis · chapter 29 · verse 18

Genesis 29:18 in Kannada

ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.

Heegiruvadarinda yaakobanu raahelalannu preetimaadi--naanu ninna kirimagalaagiruva raahelaligoskara ninnalli elu varusha seve maaduttene andanu.

Genesis 29:18 in English

King James Version (KJV)
And Jacob loved Rachel; and said, I will serve thee seven years for Rachel thy younger daughter.
World English Bible (WEB)
Jacob loved Rachel. He said, “I will serve you seven years for Rachel, your younger daughter.”
American Standard Version (ASV)
And Jacob loved Rachel; and he said, I will serve thee seven years for Rachel thy younger daughter.
Bible in Basic English (BBE)
And Jacob was in love with Rachel; and he said, I will be your servant seven years for Rachel, your younger daughter.
Darby Translation (DBY)
And Jacob loved Rachel, and said, I will serve thee seven years for Rachel thy younger daughter.
Webster's Bible (WBS)
And Jacob loved Rachel; and said, I will serve thee seven years for Rachel thy younger daughter.
Young's Literal Translation (YLT)
And Jacob loveth Rachel, and saith, 'I serve thee seven years for Rachel thy younger daughter:'

Read in context

  1. 16ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.
  2. 17ಲೇಯಳ ಕಣ್ಣುಗಳು ಮೃದುವಾಗಿದ್ದವು; ಆದರೆ ರಾಹೇಲಳು ಬಹು ಸುಂದರಿಯೂ ರೂಪವತಿಯೂ ಆಗಿದ್ದಳು.
  3. 18ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.
  4. 19ಅದಕ್ಕೆ ಲಾಬಾನನು--ಅವಳನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದು ಒಳ್ಳೆಯದು. ಆದದರಿಂದ ನನ್ನ ಸಂಗಡ ವಾಸವಾಗಿರು ಅಂದನು.
  5. 20ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು.
Read all of Genesis 29

Cross references

Original words (Hebrew)

Genesis 29:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.