Skip to content
ThuthiThuthiThuthi
Genesis · chapter 32 · verse 3

Genesis 32:3 in Kannada

ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.

Yaakobanu edomyara deshavaada seyaarina seemeyalliruva tanna sahodaranaada esaavana balige dootarannu tanna mundaagi kaluhisidanu.

Genesis 32:3 in English

King James Version (KJV)
And Jacob sent messengers before him to Esau his brother unto the land of Seir, the country of Edom.
World English Bible (WEB)
Jacob sent messengers in front of him to Esau, his brother, to the land of Seir, the field of Edom.
American Standard Version (ASV)
And Jacob sent messengers before him to Esau his brother unto the land of Seir, the field of Edom.
Bible in Basic English (BBE)
Now Jacob sent servants before him to Esau, his brother, in the land of Seir, the country of Edom;
Darby Translation (DBY)
And Jacob sent messengers before his face to Esau his brother, into the land of Seir, the fields of Edom.
Webster's Bible (WBS)
And Jacob sent messengers before him to Esau his brother, to the land of Seir, the country of Edom.
Young's Literal Translation (YLT)
And Jacob sendeth messengers before him unto Esau his brother, towards the land of Seir, the field of Edom,

Read in context

  1. 1ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ ದೇವದೂತರು ಅವನೆ ದುರಿಗೆ ಬಂದರು.
  2. 2ಯಾಕೋಬನು ಅವರನ್ನು ನೋಡಿದಾಗ--ಇದು ದೇವರ ಸೈನ್ಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್‌ ಎಂದು ಹೆಸರಿಟ್ಟನು.
  3. 3ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
  4. 4ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು;
  5. 5ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು.
Read all of Genesis 32

Cross references

Original words (Hebrew)

Genesis 32:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.