Genesis · chapter 36 · verse 32
Genesis 36:32 in Kannada
ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ.
Edominalli beyorana maganaada belaganu aalidanu; avana pattanada hesaru dinhaabaa.
Genesis 36:32 in English
- King James Version (KJV)
- And Bela the son of Beor reigned in Edom: and the name of his city [was] Dinhabah.
- World English Bible (WEB)
- Bela, the son of Beor, reigned in Edom. The name of his city was Dinhabah.
- American Standard Version (ASV)
- And Bela the son of Beor reigned in Edom; and the name of his city was Dinhabah.
- Bible in Basic English (BBE)
- Bela, son of Beor, was king in Edom, and the name of his chief town was Dinhabah.
- Darby Translation (DBY)
- And Bela the son of Beor reigned in Edom; and the name of his city was Dinhabah.
- Webster's Bible (WBS)
- And Bela the son of Beor reigned in Edom: and the name of his city [was] Dinhabah.
- Young's Literal Translation (YLT)
- And Bela son of Beor reigneth in Edom, and the name of his city [is] Dinhabah;
Read in context
- 30ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.
- 31ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
- 32ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ.
- 33ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು.
- 34ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು.