Genesis · chapter 39 · verse 18
Genesis 39:18 in Kannada
ಆದರೆ ನಾನು ನನ್ನ ಸ್ವರವನ್ನೆತ್ತಿ ಕೂಗಿಕೊಂಡಾಗ ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು ಅಂದಳು.
Aadare naanu nanna svaravannetti koogikondaaga avanu tanna vastravannu nanna baliyalli bittu horage odihodanu andalu.
Genesis 39:18 in English
- King James Version (KJV)
- And it came to pass, as I lifted up my voice and cried, that he left his garment with me, and fled out.
- World English Bible (WEB)
- and as I lifted up my voice and cried, he left his garment by me, and ran outside.”
- American Standard Version (ASV)
- and it came to pass, as I lifted up my voice and cried, that he left his garment by me, and fled out.
- Bible in Basic English (BBE)
- And when I gave a loud cry he went running out without his coat.
- Darby Translation (DBY)
- and it came to pass as I lifted up my voice and cried, that he left his garment with me, and fled forth.
- Webster's Bible (WBS)
- And it came to pass, as I raised my voice and cried, that he left his garment with me, and fled.
- Young's Literal Translation (YLT)
- and it cometh to pass, when I lift my voice and call, that he leaveth his garment near me, and fleeth without.'
Read in context
- 16ತನ್ನ ಯಜಮಾನನು ಮನೆಗೆ ಬರುವ ವರೆಗೆ ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು.
- 17ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುವವ ಳಾಗಿ--ನೀನು ನಮ್ಮ ಬಳಿಗೆ ತಂದ ಇಬ್ರಿಯ ಸೇವಕನು ನನ್ನನ್ನು ಹಾಸ್ಯಮಾಡುವದಕ್ಕೆ ನನ್ನ ಬಳಿಗೆ ಬಂದನು;
- 18ಆದರೆ ನಾನು ನನ್ನ ಸ್ವರವನ್ನೆತ್ತಿ ಕೂಗಿಕೊಂಡಾಗ ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು ಅಂದಳು.
- 19ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು.
- 20ಆಗ ಯೋಸೇಫನ ಯಜಮಾನನು ಅವನನ್ನು ಹಿಡುಕೊಂಡು ರಾಜನ ಕೈದಿಗಳು ಬಂಧಿಸಲ್ಪಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು.