Genesis · chapter 41 · verse 2
Genesis 41:2 in Kannada
ಆಗ ಇಗೋ, ಅವನು ನದಿಯ ಬಳಿಯಲ್ಲಿ ನಿಂತಿದ್ದನು. ಇಗೋ, ನದಿಯೊಳಗಿಂದ ಲಕ್ಷಣವಾದ ಮತ್ತು ಕೊಬ್ಬಿದ ಮಾಂಸವಿದ್ದ ಏಳು ಹಸುಗಳು ಏರಿ ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
Aaga igo, avanu nadiya baliyalli nintiddanu. Igo, nadiyolaginda lakshanavaada mattu kobbida maansavidda elu hasugalu eri bandu hullugaavalalli meyuttiddavu.
Genesis 41:2 in English
- King James Version (KJV)
- And, behold, there came up out of the river seven well favoured kine and fatfleshed; and they fed in a meadow.
- World English Bible (WEB)
- Behold, seven cattle came up out of the river. They were sleek and fat, and they fed in the marsh grass.
- American Standard Version (ASV)
- And, behold, there came up out of the river seven kine, well-favored and fat-fleshed; and they fed in the reed-grass.
- Bible in Basic English (BBE)
- And out of the Nile came seven cows, good-looking and fat, and their food was the river-grass.
- Darby Translation (DBY)
- And behold, there came up out of the river seven kine, fine-looking and fat-fleshed, and they fed in the reed-grass.
- Webster's Bible (WBS)
- And behold, there came up out of the river seven well-favored cows and fat-fleshed; and they fed in a meadow.
- Young's Literal Translation (YLT)
- and lo, from the River coming up are seven kine, of fair appearance, and fat [in] flesh, and they feed among the reeds;
Read in context
- 1ಪೂರ್ಣವಾದ ಎರಡು ವರುಷಗಳ ಕೊನೆಯಲ್ಲಿ ಫರೋಹನು ಕನಸನ್ನು ಕಂಡನು.
- 2ಆಗ ಇಗೋ, ಅವನು ನದಿಯ ಬಳಿಯಲ್ಲಿ ನಿಂತಿದ್ದನು. ಇಗೋ, ನದಿಯೊಳಗಿಂದ ಲಕ್ಷಣವಾದ ಮತ್ತು ಕೊಬ್ಬಿದ ಮಾಂಸವಿದ್ದ ಏಳು ಹಸುಗಳು ಏರಿ ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
- 3ಇಗೋ, ಅವಲಕ್ಷಣವಾದ ಮತ್ತು ಬಡಕಲಾದ ಬೇರೆ ಏಳು ಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು ಹಸುಗಳ ಹತ್ತಿರ ನದೀ ತೀರದಲ್ಲಿ ನಿಂತಿದ್ದವು.
- 4ಅವಲಕ್ಷಣವಾದ ಮತ್ತು ಬಡಕಲಾದ ಹಸುಗಳು ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದು ಬಿಟ್ಟವು. ಆಗ ಫರೋಹನು ಎಚ್ಚತ್ತನು.