Genesis · chapter 41 · verse 3
Genesis 41:3 in Kannada
ಇಗೋ, ಅವಲಕ್ಷಣವಾದ ಮತ್ತು ಬಡಕಲಾದ ಬೇರೆ ಏಳು ಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು ಹಸುಗಳ ಹತ್ತಿರ ನದೀ ತೀರದಲ್ಲಿ ನಿಂತಿದ್ದವು.
Igo, avalakshanavaada mattu badakalaada bere elu hasugalu avugala hinde nadiyolaginda eribandu hasugala hattira nadee teeradalli nintiddavu.
Genesis 41:3 in English
- King James Version (KJV)
- And, behold, seven other kine came up after them out of the river, ill favoured and leanfleshed; and stood by the [other] kine upon the brink of the river.
- World English Bible (WEB)
- Behold, seven other cattle came up after them out of the river, ugly and thin, and stood by the other cattle on the brink of the river.
- American Standard Version (ASV)
- And, behold, seven other kine came up after them out of the river, ill-favored and lean-fleshed, and stood by the other kine upon the brink of the river.
- Bible in Basic English (BBE)
- And after them seven other cows came out of the Nile, poor-looking and thin; and they were by the side of the other cows.
- Darby Translation (DBY)
- And behold, seven other kine came up after them out of the river, bad-looking and lean-fleshed, and stood by the kine on the bank of the river.
- Webster's Bible (WBS)
- And behold, seven other cows came up after them out of the river, ill-favored and lean-fleshed; and stood by the [other] cows upon the brink of the river.
- Young's Literal Translation (YLT)
- and lo, seven other kine are coming up after them out of the River, of bad appearance, and lean [in] flesh, and they stand near the kine on the edge of the River,
Read in context
- 1ಪೂರ್ಣವಾದ ಎರಡು ವರುಷಗಳ ಕೊನೆಯಲ್ಲಿ ಫರೋಹನು ಕನಸನ್ನು ಕಂಡನು.
- 2ಆಗ ಇಗೋ, ಅವನು ನದಿಯ ಬಳಿಯಲ್ಲಿ ನಿಂತಿದ್ದನು. ಇಗೋ, ನದಿಯೊಳಗಿಂದ ಲಕ್ಷಣವಾದ ಮತ್ತು ಕೊಬ್ಬಿದ ಮಾಂಸವಿದ್ದ ಏಳು ಹಸುಗಳು ಏರಿ ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
- 3ಇಗೋ, ಅವಲಕ್ಷಣವಾದ ಮತ್ತು ಬಡಕಲಾದ ಬೇರೆ ಏಳು ಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು ಹಸುಗಳ ಹತ್ತಿರ ನದೀ ತೀರದಲ್ಲಿ ನಿಂತಿದ್ದವು.
- 4ಅವಲಕ್ಷಣವಾದ ಮತ್ತು ಬಡಕಲಾದ ಹಸುಗಳು ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದು ಬಿಟ್ಟವು. ಆಗ ಫರೋಹನು ಎಚ್ಚತ್ತನು.
- 5ಅವನು ತಿರಿಗಿ ನಿದ್ರೆಮಾಡಿದಾಗ ಎರಡನೆಯ ಸಾರಿ ಕನಸನ್ನು ಕಂಡನು. ಇಗೋ, ಒಂದೇದಂಟಿನಲ್ಲಿ ಏಳು ಒಳ್ಳೇ ಪುಷ್ಟಿಯಾದ ತೆನೆಗಳು ಎದ್ದವು.
Cross references
- Genesis 41:20–21 ಆದಿಕಾಂಡ 41:20–21ಅವಲಕ್ಷಣ ವಾದ ಮತ್ತು ಬಡಕಲಾದ ಹಸುಗಳು ಮೊದಲನೆಯ ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು; ಇವು ಅವುಗಳನ್ನು ತಿಂದಮೇಲೆ ಅವು ತಿಂದಹಾಗೆ ತೋರಲಿಲ್ಲ. ಆದರೆ ಅವು ಮೊದಲಿನಂತೆ ಬಡಕ ಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು.
- Genesis 41:4 ಆದಿಕಾಂಡ 41:4ಅವಲಕ್ಷಣವಾದ ಮತ್ತು ಬಡಕಲಾದ ಹಸುಗಳು ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದು ಬಿಟ್ಟವು. ಆಗ ಫರೋಹನು ಎಚ್ಚತ್ತನು.
Original words (Hebrew)
- seven · H7651שֶׁבַע shebaʻ
- other · H312אַחֵר ʼachêr
- kine · H6510פָּרָה pârâh
- up · H5927עָלָה ʻâlâh
- them · H310אַחַר ʼachar
- river · H2975יְאֹר yᵉʼôr
- ill · H7451רַע raʻ
- favoured · H4758מַרְאֶה marʼeh
- leanfleshed · H1851דַּק daq
- stood · H5975עָמַד ʻâmad
- by · H681אֵצֶל ʼêtsel
- kine · H6510פָּרָה pârâh
- brink · H8193שָׂפָה sâphâh
- river · H2975יְאֹר yᵉʼôr