Skip to content
ThuthiThuthiThuthi
Genesis · chapter 41 · verse 26

Genesis 41:26 in Kannada

ಆ ಏಳು ಒಳ್ಳೇ ಹಸುಗಳು ಏಳು ವರುಷಗಳು; ಏಳು ಒಳ್ಳೇ ತೆನೆಗಳು ಏಳು ವರುಷಗಳೇ; ಅದು ಒಂದೇ ಕನಸು.

Aa elu olle hasugalu elu varushagalu; elu olle tenegalu elu varushagale; adu onde kanasu.

Genesis 41:26 in English

King James Version (KJV)
The seven good kine [are] seven years; and the seven good ears [are] seven years: the dream [is] one.
World English Bible (WEB)
The seven good cattle are seven years; and the seven good heads of grain are seven years. The dream is one.
American Standard Version (ASV)
The seven good kine are seven years; and the seven good ears are seven years: the dream is one.
Bible in Basic English (BBE)
The seven fat cows are seven years, and the seven good heads of grain are seven years: the two have the same sense.
Darby Translation (DBY)
The seven fine kine are seven years; and the seven good ears are seven years: the dream is one.
Webster's Bible (WBS)
The seven good cows [are] seven years; and the seven good ears [are] seven years: the dream [is] one.
Young's Literal Translation (YLT)
the seven good kine are seven years, and the seven good ears are seven years, the dream is one;

Read in context

  1. 24ಆ ಬಡಕಲಾದ ಏಳು ತೆನೆಗಳು ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಯಪಡಿಸಿದಾಗ ಅದರ ಅರ್ಥವನ್ನು ನನಗೆ ಹೇಳುವವರು ಯಾರೂ ಇರಲಿಲ್ಲ.
  2. 25ಆಗ ಯೋಸೇಫನು ಫರೋಹನಿಗೆ--ಫರೋ ಹನ ಕನಸು ಒಂದೇ; ದೇವರು ಮಾಡುವದಕ್ಕಿರು ವದನ್ನು ಫರೋಹನಿಗೆ ತಿಳಿಸಿದ್ದಾನೆ.
  3. 26ಆ ಏಳು ಒಳ್ಳೇ ಹಸುಗಳು ಏಳು ವರುಷಗಳು; ಏಳು ಒಳ್ಳೇ ತೆನೆಗಳು ಏಳು ವರುಷಗಳೇ; ಅದು ಒಂದೇ ಕನಸು.
  4. 27ಅವುಗಳ ತರುವಾಯ ಏರಿಬಂದ ಬಡಕಲಾದ ಕೆಟ್ಟ ಏಳು ಹಸುಗಳು ಏಳು ವರುಷಗಳು. ಮೂಡಣ ಗಾಳಿಯಿಂದ ಬತ್ತಿಹೋದ ಏಳು ಬಡಕಲಾದ ತೆನೆಗಳು ಬರವು ಇರುವ ಏಳು ವರುಷಗಳು ಅಂದನು.
  5. 28ನಾನು ಫರೋಹನಿಗೆ ಹೇಳಿದ ಮಾತು ಇದೇ--ದೇವರು ಮಾಡುವದಕ್ಕಿರುವದನ್ನು ಫರೋಹನಿಗೆ ತೋರಿಸಿದ್ದಾನೆ.
Read all of Genesis 41

Cross references

Original words (Hebrew)

Genesis 41:26 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.