Genesis · chapter 46 · verse 9
Genesis 46:9 in Kannada
ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು.
Roobenana kumaararu: hanok phalloo hechron karmi embavaru.
Genesis 46:9 in English
- King James Version (KJV)
- And the sons of Reuben; Hanoch, and Phallu, and Hezron, and Carmi.
- World English Bible (WEB)
- The sons of Reuben: Hanoch, Pallu, Hezron, and Carmi.
- American Standard Version (ASV)
- And the sons of Reuben: Hanoch, and Pallu, and Hezron, and Carmi.
- Bible in Basic English (BBE)
- And the sons of Reuben: Hanoch and Pallu and Hezron and Carmi;
- Darby Translation (DBY)
- And the sons of Reuben: Enoch, and Phallu, and Hezron, and Carmi.
- Webster's Bible (WBS)
- And the sons of Reuben; Hanoch, and Phallu, and Hezron, and Carmi.
- Young's Literal Translation (YLT)
- And sons of Reuben: Hanoch, and Phallu, and Hezron, and Carmi.
Read in context
- 7ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.
- 8ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.
- 9ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು.
- 10ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು.
- 11ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.