Genesis · chapter 5 · verse 20
Genesis 5:20 in Kannada
ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
Yeredana dinagalellaa ottu ombhainoora aruvatteradu varushagalaagiddavu; taruvaaya avanu sattanu.
Genesis 5:20 in English
- King James Version (KJV)
- And all the days of Jared were nine hundred sixty and two years: and he died.
- World English Bible (WEB)
- All of the days of Jared were nine hundred sixty-two years, then he died.
- American Standard Version (ASV)
- and all the days of Jared were nine hundred sixty and two years: and he died.
- Bible in Basic English (BBE)
- And all the years of Jared's life were nine hundred and sixty-two: and he came to his end.
- Darby Translation (DBY)
- And all the days of Jared were nine hundred and sixty-two years; and he died.
- Webster's Bible (WBS)
- And all the days of Jared were nine hundred sixty and two years; and he died.
- Young's Literal Translation (YLT)
- And all the days of Jared are nine hundred and sixty and two years, and he dieth.
Read in context
- 18ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.
- 19ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
- 20ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
- 21ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
- 22ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.