Genesis · chapter 5 · verse 21
Genesis 5:21 in Kannada
ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
Hanokanu aruvattaidu varushadavanaagiddaaga avaninda metooshelahanu huttidanu.
Genesis 5:21 in English
- King James Version (KJV)
- And Enoch lived sixty and five years, and begat Methuselah:
- World English Bible (WEB)
- Enoch lived sixty-five years, then became the father of Methuselah.
- American Standard Version (ASV)
- And Enoch lived sixty and five years, and begat Methuselah:
- Bible in Basic English (BBE)
- And Enoch was sixty-five years old when he became the father of Methuselah:
- Darby Translation (DBY)
- And Enoch lived sixty-five years, and begot Methushelah.
- Webster's Bible (WBS)
- And Enoch lived sixty and five years, and begat Methuselah:
- Young's Literal Translation (YLT)
- And Enoch liveth five and sixty years, and begetteth Methuselah.
Read in context
- 19ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
- 20ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.
- 21ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.
- 22ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 23ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.