Genesis · chapter 6 · verse 10
Genesis 6:10 in Kannada
ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬ ಮೂವರು ಕುಮಾರರು ಹುಟ್ಟಿದರು.
Nohaninda shem haam yephet emba moovaru kumaararu huttidaru.
Genesis 6:10 in English
- King James Version (KJV)
- And Noah begat three sons, Shem, Ham, and Japheth.
- World English Bible (WEB)
- Noah became the father of three sons: Shem, Ham, and Japheth.
- American Standard Version (ASV)
- And Noah begat three sons, Shem, Ham, and Japheth.
- Bible in Basic English (BBE)
- And Noah had three sons, Shem, Ham, and Japheth.
- Darby Translation (DBY)
- And Noah begot three sons, Shem, Ham, and Japheth.
- Webster's Bible (WBS)
- And Noah begat three sons, Shem, Ham, and Japheth.
- Young's Literal Translation (YLT)
- And Noah begetteth three sons, Shem, Ham, and Japheth.
Read in context
- 8ಆದರೆ ನೋಹನಿಗೆ ಕರ್ತನ ದೃಷ್ಟಿಯಲ್ಲಿ ಕೃಪೆ ದೊರಕಿತು.
- 9ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.
- 10ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬ ಮೂವರು ಕುಮಾರರು ಹುಟ್ಟಿದರು.
- 11ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು.
- 12ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.