Skip to content
ThuthiThuthiThuthi
Genesis · chapter 9 · verse 6

Genesis 9:6 in Kannada

ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.

Ellaa mrugagalinda adannu vichaarisuvenu. Manushyana praanavannu manushyanindaloo ava navana sahodaranindaloo vichaarisuvenu. Yaavanu manushyana raktavannu surisuvano avana raktavu manushyanindale surisalpaduvadu. Yaakandare devaru tanna svaroopadalli manushya nannu untumaadidanu.

Genesis 9:6 in English

King James Version (KJV)
Whoso sheddeth man’s blood, by man shall his blood be shed: for in the image of God made he man.
World English Bible (WEB)
Whoever sheds man’s blood, his blood will be shed by man, for God made man in his own image.
American Standard Version (ASV)
Whoso sheddeth man’s blood, by man shall his blood be shed: for in the image of God made he man.
Bible in Basic English (BBE)
Whoever takes a man's life, by man will his life be taken; because God made man in his image.
Darby Translation (DBY)
Whoso sheddeth Man's blood, by Man shall his blood be shed; for in the image of God he hath made Man.
Webster's Bible (WBS)
Whoever sheddeth man's blood, by man shall his blood be shed: for in the image of God made he man.
Young's Literal Translation (YLT)
whoso sheddeth man's blood, by man is his blood shed: for in the image of God hath He made man.

Read in context

  1. 4ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.
  2. 5ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು.
  3. 6ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
  4. 7ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯಲ್ಲಿ ಅಧಿಕವಾಗಿ ಹುಟ್ಟಿ ಅದರಲ್ಲಿ ಹೆಚ್ಚಿರಿ ಎಂದು ಹೇಳಿದನು.
  5. 8ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ--
Read all of Genesis 9

Cross references

Original words (Hebrew)

Genesis 9:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.