Skip to content
ThuthiThuthiThuthi
Isaiah · chapter 7 · verse 12

Isaiah 7:12 in Kannada

ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು.

Aadare aahaajanu -- naanu kelikolluvadilla; illave kartanannu pareekshisuvadilla andanu.

Isaiah 7:12 in English

King James Version (KJV)
But Ahaz said, I will not ask, neither will I tempt the LORD.
World English Bible (WEB)
But Ahaz said, “I won’t ask. I won’t tempt the LORD.”
American Standard Version (ASV)
But Ahaz said, I will not ask, neither will I tempt Jehovah.
Bible in Basic English (BBE)
But Ahaz said, I will not put the Lord to the test by making such a request.
Darby Translation (DBY)
And Ahaz said, I will not ask, and will not tempt Jehovah.
Webster's Bible (WBS)
But Ahaz said, I will not ask, neither will I tempt the LORD.
Young's Literal Translation (YLT)
And Ahaz saith, 'I do not ask nor try Jehovah.'

Read in context

  1. 10ಇದಲ್ಲದೆ ಕರ್ತನು ಆಹಾಜನಿಗೆ --
  2. 11ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.
  3. 12ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು.
  4. 13ಅದಕ್ಕೆ (ಯೆಶಾಯನು) ದಾವೀದನ ಮನೆಯ ವರೇ, ಈಗ ಕೇಳಿರಿ, ಮನುಷ್ಯರನ್ನು ಬೇಸರಗೊಳಿ ಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವ ರನ್ನೂ ಬೇಸರಗೊಳಿಸುವಿರಾ?
  5. 14ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್‌ ಎಂದು ಕರೆಯುವರು.
Read all of Isaiah 7

Cross references

Original words (Hebrew)

Isaiah 7:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.