Skip to content
ThuthiThuthiThuthi
Jeremiah · chapter 23 · verse 1

Jeremiah 23:1 in Kannada

ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಅಯ್ಯೋ, ಎಂದು ಕರ್ತನು ಅನ್ನುತ್ತಾನೆ.

Nanna hullugaavalina kurigalannu haalu maadi chadarisuva kurubarige ayyo, endu kartanu annuttaane.

Jeremiah 23:1 in English

King James Version (KJV)
Woe be unto the pastors that destroy and scatter the sheep of my pasture! saith the LORD.
World English Bible (WEB)
“Woe to the shepherds who destroy and scatter the sheep of my pasture!” says the LORD.
American Standard Version (ASV)
Woe unto the shepherds that destroy and scatter the sheep of my pasture! saith Jehovah.
Bible in Basic English (BBE)
A curse is on the keepers who are causing the destruction and loss of the sheep of my field, says the Lord.
Darby Translation (DBY)
Woe unto the shepherds that destroy and scatter the sheep of my pasture! saith Jehovah.
Webster's Bible (WBS)
Woe be to the pastors that destroy and scatter the sheep of my pasture! saith the LORD.
Young's Literal Translation (YLT)
Woe to shepherds destroying, And scattering the flock of My pasture, An affirmation of Jehovah.

Read in context

  1. 1ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಅಯ್ಯೋ, ಎಂದು ಕರ್ತನು ಅನ್ನುತ್ತಾನೆ.
  2. 2ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ನನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧ ವಾಗಿ ಹೀಗೆ ಹೇಳುತ್ತಾನೆ--ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ವಿಚಾರಿಸದೆ ಇದ್ದೀರಿ; ಇಗೋ, ನಾನು ನಿಮ್ಮ ಕ್ರಿಯೆಗಳ ಕೆಟ್ಟತನವನ್ನು ನಿಮ್ಮಲ್ಲಿ ವಿಚಾರಿಸುತ್ತೇನೆಂದು ಕರ್ತನು ಅನ್ನುತ್ತಾನೆ.
  3. 3ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು.
Read all of Jeremiah 23

Cross references

Original words (Hebrew)

Jeremiah 23:1 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.