Job · chapter 13 · verse 17
Job 13:17 in Kannada
ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
Nanna nudigalannu lakshyavittu keliri; nanna drudha vachanavu nimma kivige beelali.
Job 13:17 in English
- King James Version (KJV)
- Hear diligently my speech, and my declaration with your ears.
- World English Bible (WEB)
- Listen carefully to my speech. Let my declaration be in your ears.
- American Standard Version (ASV)
- Hear diligently my speech, And let my declaration be in your ears.
- Bible in Basic English (BBE)
- Give ear with care to my words, and keep what I say in your minds.
- Darby Translation (DBY)
- Hear attentively my speech and my declaration with your ears.
- Webster's Bible (WBS)
- Hear diligently my speech, and my declaration with your ears.
- Young's Literal Translation (YLT)
- Hear ye diligently my word, And my declaration with your ears.
Read in context
- 15ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
- 16ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ.
- 17ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
- 18ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ.
- 19ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.